top of page

STAR KARNATAKA

ಸ್ಟಾರ್ ಕರ್ನಾಟಕ 

ಧರ್ಮೋ ರಕ್ಷತಿ ರಕ್ಷಿತಃ 

ಸ್ಟಾರ್ ಕರ್ನಾಟಕ 

  • Facebook
  • Twitter
  • Instagram
  • Youtube

What is Special Intensive Revision (SIR)

  • Dec 7, 2025
  • 2 min read

Updated: Feb 1

What is Special Intensive Revision (SIR)
What is Special Intensive Revision (SIR)

What is Special Intensive Revision (SIR)

ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ಸುಮಾರು 2 ಕೋಟಿ ಬಾಂಗ್ಲಾದೇಶದ ವಲಸಿಗರು ಅಕ್ರಮವಾಗಿ ನೆಲೆಸಿದ್ದು,ಇವರಿಗೆ ಅಲ್ಲಿಯ ತೃಣ ಮೂಲ ಕಾಂಗ್ರೆಸ್(T.M.C) ಸರ್ಕಾರ ಅವರುಗಳಿಗೆ ಅಕ್ರಮವಾಗಿ ಆಧಾರ್ ಕಾರ್ಡ್,ರೇಷನ್ ಕಾರ್ಡ್ ಮಾಡಿಕೊಟ್ಟು ಅವರನ್ನು ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದಲ್ಲದೇ,ಆ ಬಾಂಗ್ಲಾದೇಶಿ ವಲಸಿಗರಿಂದಲೇ ಹಿಂದೂಗಳ ಮೇಲೆ,ಹಿಂದೂಗಳ ಮನೆಗಳ ಮೇಲೆ ದಾಳಿ ಮಾಡಲು(2021 ರ ವಿಧಾನಸಭಾ ಚುನಾವಣೆಯ ನಂತರ)ಮರಣಾಂತಿಕ ಹಲ್ಲೆ ನೆಡೆಸಲು ಪ್ರೋತ್ಸಾಹ ನೀಡಿ ಸಹಕರಿಸುತ್ತಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಮುಮ್ತಾಜ್ ಬೇಗಂ) ಹಿಂದೂಗಳ ವಿರೋಧಿಯಾಗಿ ಕೆಲಸ ಮಾಡುತ್ತಿದ್ದನ್ನು ನಾವುಗಳು ದೂರದರ್ಶನದ ಮೂಲಕ,ಪತ್ರಿಕೆಗಳಲ್ಲಿ ಓದಿ ತಿಳಿದಿದ್ದೇವೆ.2021 ರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ತನಗೆ ಆಪ್ತರಾಗಿದ್ದ ಸುವೆಂದು ಅಧಿಕಾರಿ(TMC ಪಕ್ಷಕ್ಕೆರಾಜಿನಾಮೆ ಕೊಟ್ಟು,BJP ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು)ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿ ಮುಖ್ಯಮಂತ್ರಿಯನ್ನು ಸೋಲಿಸಿದ್ದರು.ಆ ಅವಮಾನಕ್ಕೆ ಹಿಂದೂಗಳಿಗೆ ಸಿಂಹ ಸ್ವಪ್ನವಾಗಿ ಬಾಂಗ್ಲಾ ವಲಸಿಗರಿಂದ ಹಿಂಸಿಸುತ್ತಿದ್ದು,ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು,ಅಂತಿಮವಾಗಿ ನ್ಯಾಯಾಲಯವು ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡುವಂತೆ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ಹೇಳಿದ್ದು.ಅದನ್ನು ಕಾರ್ಯಗತಗೊಳಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ,ಪಶ್ಚಿಮ ಬಂಗಾಳದ ರಾಜ್ಯದ ಪ್ರತಿ ಮನೆ ಮನೆಗೂ ತೆರಳಿ ದಾಖಲೆಯನ್ನು ಪರಿಶೀಲಿಸುತ್ತಿದೆ.ಪರಿಶೀಲನೆಗೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಅಲ್ಲದೆ ಮೂಲ ದಾಖಲಾತಿಯ SIR ಅನ್ನು ಕಡ್ಡಾಯವಾಗಿ ಹೊಂದಿರಬೇಕೆಂದು ಹೇಳಿದೆ. ಇದನ್ನು ಉಲಂಘಿಸಿ ಸಿಕ್ಕಿ ಬಿದ್ದರೆ 3 ರಿಂದ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

SIR(special intensive revision) ಎಂದರೆ ಏನು?

ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಪ್ರತಿಯೊಬ್ಬರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಜೊತೆಗೆ ಖಡ್ಡಾಯವಾಗಿ ಮೂಲ ದಾಖಲಾತಿಯನ್ನು ಹೊಂದಿರಬೇಕು(ಜನನ ಪ್ರಮಾಣ ಪತ್ರ,ಶಾಲೆಯಲ್ಲಿ ಓದಿರುವ ದಾಖಲೆ(TC),ಇವುಗಳು ಇಲ್ಲದಿದ್ದರೆ ನಿಮ್ಮ ಪೋಷಕರ(ತಂದೆ,ತಾಯಿ, ತಾತಾ ಅಥವ ಪೂರ್ವಜರ ದಾಖಲಾತಿಗಳು)ಖಡ್ಡಾಯವಾಗಿ ಹೊಂದಿರಬೇಕು ಎಂಬುದಾಗಿ ಚುನಾವಣಾ ಆಯೋಗ ಹೇಳಿದೆ. ಈ ದಾಖಲೆಗಳನ್ನು ತೋರಿಸಿ ಭಾರತದ ಪ್ರಜೆ ಎಂದು ಪ್ರೊವ್ ಮಾಡಬೇಕು ಎಂದು ತಿಳಿಸಿದೆ.

ಈ ದಾಖಲೆಗಳನ್ನು ಅಕ್ರಮ ವಲಸಿಗರು ತೋರಿಸಿದ್ದಾರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಕಾನೂನಿಗೆ ಹೆದರಿದ ಆಕ್ರಮ ವಲಸಿಗರು ಜೈಲಿನಲ್ಲಿ ಶಿಕ್ಷೆ ಅನುಭವಿಸುವುದಕ್ಕಿಂತ ವಾಪಸ್ ಹೋಗುವುದೇ(ಬಾಂಗ್ಲಾ ದೇಶಕ್ಕೆ) ಒಳ್ಳೆಯದೆಂದು ಅರಿತು,ಪಶ್ಚಿಮ ಬಂಗಾಳದಿಂದ ಬಾಂಗ್ಲಾ ದೇಶಕ್ಕೆ ಬಾರ್ಡರ್ ಮುಖಾಂತರ ಹೋಗಲು ಬರುತ್ತಿದ್ದಾರೆ.ಆದರೆ ಬಾರ್ಡರ್ ನಲ್ಲಿ BSF ಯೋಧರು ಪ್ರತಿಯೊಬ್ಬ ವಲೆಸಿಗರ ದಾಖಲೆ ಪರಿಶೀಲಿಸಿ ಕ್ರಿಮಿನಲ್ ಹಿನ್ನಲೆ ಇಲ್ಲದವರನ್ನು ಗಡಿ ದಾಟಿಸುವ ಕೆಲಸ ಮಾಡುತ್ತಿದ್ದಾರೆ.ಕ್ರಿಮಿನಲ್ ಹಿನ್ನಲೆ ಇದ್ದವರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದ್ದಾರೆ.

10 ವರ್ಷಗಳಿಂದ ಸರ್ವಾಧಿಕಾರಿಯಂತೆ ವರ್ತಿಸಿ ಆಡಳಿತ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ(ಮುಮ್ತಾಜ್ ಬೇಗಂ)ಮೊದಲನೆ ಬಾರಿಗೆ SIR ತನಿಖೆ ಮಾಡಲು ಆರಂಭಿಸಿದಾಗ ಬೀದಿಗಿಳಿದು ಹೋರಾಟ ನಡೆಸಿದ್ದ ದೀದಿ,ಈಗ ಕೋರ್ಟ್ ಆದೇಶದಿಂದ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ,ಎರಡನೇ ಬಾರಿ ಕಟ್ಟು ನಿಟ್ಟಾಗಿ ತನಿಖೆ ಮಾಡುತ್ತಿದ್ದು, ದೀದಿ ಈಗ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ.ಪ್ರತಿರೋಧ ಮಾಡಿದರೆ ಎಲ್ಲಿ ಜೈಲಿಗಟ್ಟುತ್ತಾರೋ ಎನ್ನುವ ಭೀತಿ ಆವರಿಸಿಕೊಂಡಿದೆ(ಎಲ್ಲಾ ರಾಜಕೀಯ ಪಕ್ಷಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಇವರು ಸ್ವತಃ ಏನು ಮಾಡದ ಸ್ಥಿತಿಯಲ್ಲಿದ್ದಾರೆ).ತನ್ನ ಮತ ಬ್ಯಾಂಕ್ ಕ್ಷೀಣಿಸುತ್ತಿದ್ದು ಮಮತಾ ಬ್ಯಾನರ್ಜಿ ಚಡಪಡಿಸುತ್ತಿದ್ದಾರೆ.

ಚುನಾವಣಾ ಆಯೋಗ ಕಟ್ಟು ನಿಟ್ಟಾಗಿ ತನಿಖೆ ಮಾಡುತ್ತಿದ್ದು ಸುಮಾರು 25 ದಿವಸಗಳಿಂದ ಪ್ರತಿ ದಿನ ಸುಮಾರು 2000 ಕ್ಕೂ ಹೆಚ್ಚು ಬಾಂಗ್ಲಾ ವಲಸಿಗರು ಬಾರ್ಡರ್ ಮುಖಾಂತರ ತಮ್ಮ ದೇಶಕ್ಕೆ ತೆರಳುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 2026 ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು,ಮಮತಾ ಬ್ಯಾನರ್ಜಿ ಗೆ ಸೋಲಿನ ಭಯ ಆವರಿಸಿದಂತೆ ಕಾಣುತ್ತಿದೆ.ಅಹಂಕಾರದಿಂದ ಮೆರೆದ ದೀದಿಗೆ ಕರ್ಮ ರಿಟರ್ನ್ ಆಗುವ ಎಲ್ಲಾ ಲಕ್ಷಣಗಳು ತೋರುತ್ತಿದೆ ಅನಿಸುತ್ತಿದೆ.

Comments

Rated 0 out of 5 stars.
No ratings yet

Add a rating
bottom of page