top of page

STAR KARNATAKA

ಸ್ಟಾರ್ ಕರ್ನಾಟಕ 

ಧರ್ಮೋ ರಕ್ಷತಿ ರಕ್ಷಿತಃ 

ಸ್ಟಾರ್ ಕರ್ನಾಟಕ 

  • Facebook
  • Twitter
  • Instagram
  • Youtube

Unraveling the Truth: soujanya case ಸೌಜನ್ಯ ಕೇಸ್ ವಿಷಯದಲ್ಲಿ ದಾರಿ ತಪ್ಪಿಸಿದ್ದು ಯಾರು

  • Writer: DENIL
    DENIL
  • Sep 7
  • 3 min read

Updated: Sep 8

Unraveling the Truth: soujanya case
Unraveling the Truth: soujanya case

ಸೌಜನ್ಯ ಕೇಸ್ ವಿಷಯದಲ್ಲಿ ದಾರಿ ತಪ್ಪಿಸಿದ್ದು ಯಾರು soujanya case

ನಮಸ್ಕಾರ ಸೌಜನ್ಯ ಕೇಸ್ ನಲ್ಲಿ ಯಾರು ದಾರಿ ತಪ್ಪಿಸಿದರೆಂಬ ಬಗ್ಗೆ ನನ್ನ ಒಂದು ಚಿಕ್ಕ ವಿವರಣೆ ಕೊಡಲಾಗಿದೆ


ದಿನಾಂಕ ೦೯. ೧೦. ೨೦೧೨ ರಂದು ಸೌಜನ್ಯ ಎಂಬ ಹುಡುಗಿ ಕಾಲೇಜಿನಿಂದ ಮನೆಗೆ ಹಿಂದಿರುಗಲಿಲ್ಲ

ದಕ್ಷಿಣ ಜಿಲ್ಲೆ ಧರ್ಮಸ್ಥಳದ ಪಾಂಗಳ ನಿವಾಸಿ ಚಂದ್ರಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅಕ್ಟೋಬರ್ 9, 2012ರಂದು ಸಂಜೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಸೌಜನ್ಯ ನಾಪತ್ತೆಯಾಗಿದ್ದಳು, ಮರು ದಿನ ರಾತ್ರಿ ಮಣ್ಣ ಸಂಕ ಬಳಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಾಗಿತ್ತು.

ಶಂಕಿತ ಆರೋಪಿ ಸಂತೋಷ್ ರಾವ್ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿಯಾಗಿದ್ದು, ಆರೋಪಿಯನ್ನು ಬಾಹುಬಲಿ ಬೆಟ್ಟದ ಬಳಿಯಲ್ಲಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ವಿಚಾರಣೆಗೆ ಒಳಗಾದ ಹುಡುಗಿಯ ತಂದೆ ಮತ್ತು ಚಿಕ್ಕಪ್ಪ, ಹುಡುಗಿಯ ಮೇಲೆ ಮೂರು ಅಥವಾ ನಾಲ್ಕು ಜನರು ಅತ್ಯಾಚಾರ ಮಾಡಿ ಕೊಂದಿದ್ದಾರೆ ಎಂದು ಸ್ಪಷ್ಟವಾಗಿ ಸಾಕ್ಷ್ಯ ನೀಡಿದರು, ಸಂತೋಷ್ ರಾವ್ ಭಾಗಿಯಾಗಿದ್ದಾರೆಂದು ಅವರಿಗೆ ಅನುಮಾನವಿರಲಿಲ್ಲ. ವಾಸ್ತವವಾಗಿ ವಿಚಾರಣಾ ನ್ಯಾಯಾಲಯದ ತೀರ್ಮಾನವು ಸಂತೋಷ್ ರಾವ್ ನಿರಪರಾಧಿ ಎಂದು ಕೂಡ ಹೇಳುತ್ತದೆ.ಆದರೆ ಸಂತೋಷ್ ರಾವ್ ಅತ್ಯಾಚಾರ ಮಾಡದೇ ಇರುವಷ್ಟು ದುರ್ಬಲನಾಗಿರಲಿಲ್ಲ ಸಂತೋಷ್ ರಾವ್ ಅವರನ್ನು ವಿವಿಧ ಹಂತಗಳಲ್ಲಿ ಅಲೆಮಾರಿ, ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿ ಮತ್ತು ಗಣನೀಯ ದೈಹಿಕ ಶಕ್ತಿ ಹೊಂದಿರುವ ಕರಾಟೆ ಕಪ್ಪು ಬೆಲ್ಟ್ ಹೊಂದಿರುವ ವ್ಯಕ್ತಿ ಆಗಿದ್ದ

ವಾಸ್ತವದಲ್ಲಿ, ಸಂತೋಷ್ ಶೃಂಗೇರಿಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು 54 ಕಿಲೋಮೀಟರ್ ದೂರದಲ್ಲಿರುವ ಪವಿತ್ರ ಸ್ಥಳಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಅತ್ಯಂತ ಧರ್ಮನಿಷ್ಠ ವ್ಯಕ್ತಿ ಎಂದು ಪ್ರಸಿದ್ಧರಾಗಿದ್ದರು. ಗಮನಾರ್ಹವಾಗಿ, ಅವರು ತಮ್ಮ ಸಾಂಪ್ರದಾಯಿಕ ಆಧ್ಯಾತ್ಮಿಕ ದಿನಚರಿಯಂತೆ ಧರ್ಮಸ್ಥಳಕ್ಕೆ ಬರುವ ಹಿಂದಿನ ದಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದ ಕಾನೂನು ವ್ಯವಸ್ಥೆಯು ತನ್ನ ಕರ್ತವ್ಯವನ್ನು ಪೂರೈಸಿದ ನಂತರವೂ ನ್ಯಾಯವು ಹೇಗೆ ಅಸ್ಪಷ್ಟವಾಗಿ ಉಳಿಯುತ್ತದೆ ಎಂಬುದಕ್ಕೆ ಸೌಜನ್ಯ ಪ್ರಕರಣವು ಒಂದು ಕಳವಳಕಾರಿ ಉದಾಹರಣೆಯಾಗಿದೆ. ನ್ಯಾಯಾಲಯಗಳು ಸಂತೋಷ್ ರಾವ್ ಅವರ ಮುಗ್ಧತೆಯ ಬಗ್ಗೆ ನಿರ್ಣಾಯಕ ತೀರ್ಪು ನೀಡಿದ್ದರೂ, ಸೌಜನ್ಯಳನ್ನು ಕೊಂದವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ.

ನಿಜವಾಗಿಯೂ ಸೌಜನ್ಯ ವಿಷಯದಲ್ಲಿ ನ್ಯಾಯಾಲಯದ ದಾರಿ ತಪ್ಪಿಸಿದ್ದು ಅವರ ಮಾವ ವಿಠಲ್ ಗೌಡ

ಇಲ್ಲಿ ತನಕ ಬರಿ ಸುಳ್ಳು ಹೇಳುವ ಈ ಮನುಷ್ಯ ಸೌಜನ್ಯ ಹೆಸರಿನಲ್ಲಿ ರಾಜಕೀಯ ಮಾಡುತ್ತ ಬಂದಿದಾನೆ ನಿಜವಾಗಿಯೂ ಆರೋಪಿಗಳು ಯಾರು ಎಂದು ಗೊತ್ತಾಗಬೇಕಾದ್ರೆ ಮಾವ ವಿಠಲ್ ಗೌಡನನ್ನು ಮೊದಲು ಬ್ರೈನ್ ಮ್ಯಾಪಿಂಗ್ ಟೆಸ್ಟ್ ಗೆ ಒಳಪಡಿಸಬೇಕು, ನಿಜವಾಗಿಯೂ ಸತ್ಯ ಆಚೆ ಬರುತ್ತದೆ

ಹಾಗು ಸೌಜನ್ಯ ಹೆಸರಲ್ಲಿ ದುಡ್ಡು ಮಾಡಿಕೊಳ್ಳುವ ಮಹೇಶೆಟ್ಟಿ ತಿಮ್ಮರೊಡಿ ಹಾಗು ಬಾಂಬ್ ಮೆಟ್ಟಣ್ಣ ಅವರನ್ನ ವಿಚಾರಣೆಗೆ ಒಳಪಡಿಸಿದರೆ ಮಾತ್ರ ಸತ್ಯ ಆಚೆ ಬರುತ್ತದೆ

ಮಾತಾಡಿದರೆ ಬರಿ ಕೆಟ್ಟ ಭಾಷೆ ಬಳಸುವ ತಿಮ್ಮರೊಡಿ ಇವನಿಂದ ಸೌಜನ್ಯ ಗೆ ನ್ಯಾಸಿಗುವುದೇ ಹಾಗು ಬಾಂಬ್ ಮಟ್ಟ ಪ್ರತಿಸಲ ಮಾತನಾಡುವಾಗ ಸಾಕ್ಷಿ ನನ್ನ ಮೊಬೈಲ್ ನಲ್ಲಿ ಇದೆ ಎಂದು ಸುಳ್ಳು ಹೇಳುವ ಬೇವರ್ಸಿ ಸಾಕ್ಷಿ ಇದ್ದಾರೆ SIT ಗೆ ಕೊಡಲಿ ಅದನ್ನ ಬಿಟ್ಟು ಪೂಜ್ಯ ಖಾವಂದರ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಮಾತನಾಡುತ್ತಾನೆ ಆದರೂ ಹಿಂದೂಗಳು ಸಹಿಸಿಕೊಂಡಿದವೇ ಕಾರಣ ಹಿಂದೂಗಳು ಸಹಿಸ್ಟ್ನರು ಯಾಕಂದರೆ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬುದು ಹಿಂದುಗಳ ಆಶೆ,ನಮ್ಮ ಹೋರಾಟ ಸೌಜನ್ಯ ಪರವಾಗಿ ಇರಬೇಕು ಆದರೆ ಧರ್ಮಸ್ಥಳದ ಬಗ್ಗೆ ಅಲ್ಲ. ಅಂದು ಸೌಜನ್ಯ ತಾಯಿ ಕುಸುಮಾವತಿ ಹಾಣೆ ಮಾಡಲು ಬಂದು ವಾಪಸು ಹೋಗಿದ್ದು ಯಾಕೆ , ಇವರಿಗೆ ನಂಬಿಕೆ ಇದ್ದರೆ ಅಣ್ಣಪ್ಪ ನ ಸನ್ನಿದಿ ಅತ್ರ ಹಾಣೆ ಮಾಡಲಿ ಅದನ್ನು ಬಿಟ್ಟು ಸುಮ್ಮನೆ ಸೌಜನ್ಯ ಹೆಸ್ರಲ್ಲಿ ಅನ್ಯಾಯ ಹಾಗಿದೆ ಅಂತ ಹೇಳೋದಲ್ಲ , ಸೌಜನ್ಯ ಹೆಸರಲ್ಲಿ ನೀವು ಹೆಸ್ಟಿ ಅಸ್ತಿ ಮಾಡಿದ್ದ್ದೀರಿ ಅನ್ನೋದು ಜನಕ್ಕೆ ಗೊತ್ತಿದೆ ಒಂದು ಸಣ್ಣ ಮನೆಯಲ್ಲಿ ಇದ್ದ ಕುಸುಮಾವತಿ ಇವತ್ತು ೩ ಅಂತಸ್ತಿನ ಮನೆಯಲ್ಲಿ ಇದ್ದಾಳೆ ಅಂದರೆ ಯೋಚನೆ ಮಾಡಿ ಇವರಿಗೆ ನ್ಯಾಯ ಸಿಗುವುದು ಬೇಡ ಧರ್ಮಸ್ಥಳಕ್ಕೆ ಕಳಂಕ ತರುವುದಷ್ಟೇ ಅದರ ಗುರಿ, ತನ್ನ ಮಗಳಿಗೆ ಆದ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು ಅದನ್ನ ಬಿಟ್ಟು ಧರ್ಮಸ್ಥಳದ ಬಗ್ಗೆ ಅಲ್ಲ, ನೆನಪಿರಲಿ ತಾಯಿ ಸೌಜನ್ಯ ಆತ್ಮ ಅದೆಷ್ಟು ನೋಂದಿದಿಯೋ ಏನು ದಯವಿಟ್ಟು ಕೋರ್ಟ್ ಅಲ್ಲಿ ಹೋರಾಟ ಮಾಡಿ ನ್ಯಾಯ ಕೊಡಿಸಿ ಅದನ್ನ ಬಿಟ್ಟು ಬೇವರ್ಸಿ ಮಟ್ಟ ಹಾಗು ಮಾಹೆಚಾ ನಿಂದ ನ್ಯಾಯ ಸಿಗಲ್ಲ , ಅವರಿಗೆ ಬೇಕಾಗಿರುವುದು ಹಣ ಅಷ್ಟೇ ಅದು ಬರುತ್ತೆ ಆದರೆ ಸೌಜನ್ಯಳಿಗೆ ನ್ಯಾಯ ಸಿಗಲ್ಲ ತಾಯಿ ಇವರ ಜೊತೆ ಸೇರಿ ಕೊಂಡರೆ ದಯವಿಟ್ಟು ಯೋಚನೆ ಮಾಡು ಕೋರ್ಟ್ ಅಲ್ಲಿ ಮೇಲ್ಮನವಿ ಸಲ್ಲಿಸು ಅದಕ್ಕೆ ಬೇಕಾದ ಖರ್ಚನ್ನು ಜನರೇ ಕೊಡುತ್ತಾರೆ ಆದರೆ ನಾಟಕೀಯ ಜೀವನ ಬಿಟ್ಟು ಒಂದು ಸಲ ಯೋಚನೆ ಮಾಡಿ ತಾಯಿ, ಇವರ ಉದ್ದೇಶ ಇಷ್ಟೇ

ಸೌಜನ್ಯ ಹೆಸರಲ್ಲಿ ಕೋಟ್ಯಂತರ ರೂಪಾಯಿ ಅಸ್ತಿ ಮಾಡಿಕೊಂಡು ಜನರನ್ನು ಮೂರ್ಖರನ್ನಾಗಿಸಿ ದುಡ್ಡು ಮಾಡಿಕೊಳ್ಳುವುದು ಅಷ್ಟೇ ,ಇವರಿಗೆ ತಕ್ಕ ಶಿಕ್ಷೆ ಆಗಲೇಬೇಕು

ಇವರ ಅಜೆಂಡಾ ಒಂದೇ ಹೇಗಾದರೂ ಮಾಡಿ ದರ್ಮಸ್ತಳ ವನ್ನು ಸರ್ಕಾರದ ಸುರ್ಪದಿ ಗೆ ಕೊಡಬೇಕು ಅನ್ನುವುದು ,

ಹಿಂದೂ ಹಿಂದೂಗಳ ಮದ್ಯೆ ವಿಷ ಬೀಜ ಬಿತ್ತಿ ಧರ್ಮಸ್ಥಳದ ಮೇಲೆ ಕಪ್ಪು ಚುಕ್ಕೆ ಬರುವಂಗೆ ಮಾಡುವುದು ಇವರ ಅಜೆಂಡಾ ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫಂಡ್ ಕೂಡ ಹಾಗಿದೆ, ಮಿಷನರಿಗಳ ಕುತಂತ್ರಕ್ಕೆ ಸಿಲುಕಿ ಹಿಂದುಗಳನ್ನು ಹಿಂದೂಗಳ ಮೇಲೆ ಎತ್ತಿ ಕಟ್ಟುವ ಷಡ್ಯಂತ್ರ ನೆಡೆದಿದೆ ,

ಈ ವಿಷಯದಲ್ಲಿ ಸತ್ಯತೆ ಆಚೆ ಬರುವ ತನಕ ಧರ್ಮಸ್ಥಳದ ಬಗ್ಗೆ ಲಘುವಾಗಿ ಮಾತನಾಡುವುದನ್ನ ಮೊದಲು ಬಿಡಬೇಕು , ಹಾಗು AI ಶೂರ ಸಮೀರಾ ನ ಮಾತನ್ನು ಕೇಳಿಕೊಂಡು ಧರ್ಮಸ್ಥಳ ದ ಬಗ್ಗೆ ಕೆಟ್ಟದಾಗಿ ಮಾತನಾಡಿದವರು ಒಮ್ಮೆ ಮಂಜುನಾಥನಾ ಸನ್ನಿದೆ ಗೆ ಹೋಗಿ ಕಾಣಿಕೆ ಸಲ್ಲಿಸಿ ಬನ್ನಿ ,

ನಮಗೂ ಸೌಜನ್ಯಗೆ ನ್ಯಾಯ ಸಿಗಬೇಕೆಂಬ ಬಯಕೆ ಇದೆ ಆದರೆ ಸೌಜನ್ಯ ಹೆಸರಲ್ಲಿ ಹಿಂದೂ ದೇವಸ್ಥಾನ ದ ಮೇಲೆ ಅಪಪ್ರಚಾರ ಬೇಡ


ಧರ್ಮಸ್ಥಳ ಎಂಬುದು ಒಂದು ಪವಿತ ಕ್ಷೇತ್ರ ದಯವೀಟ್ಟು ಅಪಪ್ರಚಾರ ಬೇಡ,

ಸೌಜನ್ಯಳಿಗೆ ನ್ಯಾಯ ಸಿಗಲಿ ಅಷ್ಟೇ

Comments

Rated 0 out of 5 stars.
No ratings yet

Add a rating
bottom of page