top of page

STAR KARNATAKA

ಸ್ಟಾರ್ ಕರ್ನಾಟಕ 

ಧರ್ಮೋ ರಕ್ಷತಿ ರಕ್ಷಿತಃ 

ಸ್ಟಾರ್ ಕರ್ನಾಟಕ 

  • Facebook
  • Twitter
  • Instagram
  • Youtube

ಕುಂಕುಮ ಬರೀ ಧಾರ್ಮಿಕ ಹಿನ್ನೆಲೆ ಇಂದ ಇಡೋದು ಅಂತ ಅಂದುಕೊಳ್ಳೋದು ನಿಜವಾಗ್ಲು ಮೌಢ್ಯ Saffron

  • Writer: DENIL
    DENIL
  • Sep 6
  • 2 min read

Understanding Saffron: Its Rich History and Diverse Uses Beyond Religion
ಕುಂಕುಮ ಬರೀ ಧಾರ್ಮಿಕ ಹಿನ್ನೆಲೆ ಇಂದ ಇಡೋದು ಅಂತ ಅಂದುಕೊಳ್ಳೋದು ನಿಜವಾಗ್ಲು ಮೌಢ್ಯ

ಕುಂಕುಮ 🔴 Saffron

ಕುಂಕುಮ ಬರೀ ಧಾರ್ಮಿಕ ಹಿನ್ನೆಲೆ ಇಂದ ಇಡೋದು ಅಂತ ಅಂದುಕೊಳ್ಳೋದು ನಿಜವಾಗ್ಲು ಮೌಢ್ಯ.

ನಮ್ಮ ಧರ್ಮದ ಪೂರ್ವಜರು ಕುಂಕುಮ n ಹಣೆಗೆ ಕುಂಕುಮ ಇಡೋದ್ರಿಂದದಿಂದ ಆಗೋ ಲಾಭಗಳನ್ನು ಕಂಡು ಹಿಡಿದಿದ್ರು, so ಕುಂಕುಮ ಇಡೋದನ್ನ ಪದ್ಧತಿಯಾಗಿ ಮಾಡಿದ್ರು.


-----------------🔴🔴🔴🔴🔴🔴🔴🔴🔴--------------------


ಸ್ವಲ್ಪ scientific ಆಗಿ ನೋಡೋಣ,

ಕುಂಕುಮ ಅನ್ನೋದು ಅರಿಶಿಣ ಮತ್ತು ನಿಂಬೆ ಮಿಶ್ರಣದಿಂದ ತಯಾರಾಗೋದು ಅನ್ನೋದಾದ್ರೆ ಅರಿಶಿನ ಮತ್ತೆ ನಿಂಬೆ ಎಷ್ಟು ಲಾಭದಾಯಕ ಅನ್ನೋದು ಎಲ್ಲರಿಗೂ ಗೊತ್ತು.

ಅರಿಶಿಣ ಅಲ್ಲಿ antibacterial ಶಕ್ತಿ ಇರತ್ತೆ, ಕ್ಯಾನ್ಸರ್ against fight ಮಾಡುತ್ತೆ, blood, body n energy systemನ purify ಮಾಡುತ್ತೆ.

N ನಿಂಬೆ ಚರ್ಮರೋಗಗಳಿಂದ ಕಾಪಾಡೋದರ ಜೊತೆ bodyನ detox ಮಾಡುತ್ತೆ, ಅಂದ್ರೆ ವಿಷಕಾರಕ ಅಂಶಗಳನ್ನ ದೇಹದಿಂದ ಹೊರ ಹಾಕೋಕೆ help ಆಗುತ್ತೆ.


ಇವೆರಡರ mixture ಇಂದ ತಯಾರಾದ ಕುಂಕುಮವನ್ನ ಹಣೆಗೆ ಇಡೋದ್ರಿಂದ ಅದು ನಮ್ಮಲ್ಲಿ ಏಕಾಗ್ರತೆ ಹೆಚ್ಚಿಸುತ್ತೆ, ತಲೆನೋವು ಕಡಿಮೆ ಮಾಡುತ್ತೆ, ನಮ್ಮ ಮನಸ್ಸಿನ ಮೇಲಾಗೋ ಒತ್ತಡವನ್ನು ತಡೆಯುತ್ತೆ.


-----------------🔴🔴🔴🔴🔴🔴🔴🔴🔴--------------------


ಇನ್ನು ಈ ಕುಂಕುಮವನ್ನು ಹಣೆಗೇ ಯಾಕೆ ಇಡ್ತೀವಿ?

ನಾವು ಎರೆಡೂ ಹುಬ್ಬುಗಳ ಮಧ್ಯ ಭಾಗದಲ್ಲಿ ಕುಂಕುಮ ಇಡ್ತೀವಿ. ಅದನ್ನ intuition center (ಅಂತಃಪ್ರಜ್ಞೆ ಕೇಂದ್ರ) ಅಂತೀವಿ, n ಈ spot ದೇಹದ ಬೇರೆ ಬೇರೆ functionsನ control ಮಾಡೊ pituitary gland ಜೊತೆ associate ಆಗಿದೆ ಅಂತ scientific experiments prove ಮಾಡಿವೆ.

So ಈ ಭಾಗದಲ್ಲಿ ಕುಂಕುಮ ಇಡೋದ್ರಿಂದ ಅದು energyಯನ್ನ activate ಮಾಡುತ್ತೆ ಮತ್ತೆ energy loss ಆಗದ ಹಾಗೆ intuition ತಲುಪೋಕೆ help ಮಾಡುತ್ತೆ, ಅಷ್ಟೆ ಅಲ್ದೆ ಮುಖದ ಸ್ನಾಯುಗಳಿಗೆ ರಕ್ತ ಪೂರೈಕೆ ಆಗೋಕೆ help ಮಾಡುತ್ತೆ.

ಮತ್ತೆ ನಾವೇನು ದೇಹದಲ್ಲಿ 7 ಚಕ್ರಗಳು ಇರುತ್ತೆ, ಅವು ನಮ್ಮನ್ನ control n balance ಮಾಡುತ್ವೆ ಅಂತೀವಿ, ಆ ಪದ್ದತಿ ಇಂದ ನೋಡೋದಾದ್ರೆ ಹಣೆಯ ಭಾಗದಲ್ಲಿ ಬರೋದು ಆಜ್ಞಾಚಕ್ರ, ಈ ಆಜ್ಞಾಚಕ್ರ ನಮ್ಮನ್ನ ಜಾಗೃತರಾಗಿ ಇರೋಹಾಗೇ ಮಾಡುತ್ತೆ. ಈ spot ಅಲ್ಲಿ ಕುಂಕುಮ ಇಡೋದ್ರಿಂದ ನಾವು ಒತ್ತಡಕ್ಕೆ ಒಳಗಾಗಿ ನಮ್ಮ ಮೇಲೆ ನಾವೇ ಪ್ರಜ್ಞೆ ಕಳ್ಕೊಳ್ಳೋದು ತಪ್ಪುತ್ತೆ. ಅಂದ್ರೆ ಇದು ನಮ್ಮ ಒತ್ತಡವನ್ನು ನಿಯಂತ್ರಿಸುತ್ತೆ.


-----------------🔴🔴🔴🔴🔴🔴🔴🔴🔴--------------------


So ಕುಂಕುಮ ಬರೀ ಒಂದು ಧರ್ಮಕ್ಕೆ ಅಥವಾ ಒಂದು gender ಅವ್ರಿಗೆ ಅಲ್ಲ ಎಲ್ಲರೂ ಇಡಬೇಕು, ಅದು ಅಲಂಕಾರ ಅಲ್ಲ ನಮ್ಮ consciousnessನ active ಆಗಿಡೋ medicine.

So ಇದನ್ನ question ಮಾಡೊ ಬದಲು vaccination ತರ ಎಲ್ಲರಿಗೂ compulsary ಮಾಡಿದ್ರೆ ಒಳ್ಳೇದು 👍🏼


-----------------🔴🔴🔴🔴🔴🔴🔴🔴🔴--------------------


ಇನ್ನು ಇದೇ time ಅಲ್ಲಿ ಕುಂಕುಮದ ಬಗ್ಗೆ ಇನ್ನೊಂದು ತಪ್ಪು ಕಲ್ಪನೆ ಇದೆ, ಅದನ್ನೂ clear ಮಾಡ್ತೀನಿ...,

ಮದುವೆ ಆಗಿ ಗಂಡನನ್ನ ಕಳ್ಕೊಂಡ ಹೆಣ್ಣು ಮಕ್ಕಳಿಗೆ ಕುಂಕುಮ ಅಳಿಸಿ ವಿಕಾರ ಮಾಡ್ತಾರೆ, ಧರ್ಮದ ಹೆಸರಲ್ಲಿ ಅವಳ ಕುಂಕುಮ ಇಟ್ಕೊಳ್ಳೋ ಅಧಿಕಾರ ಕಿತ್ಕೋತಾರೆ ಅನ್ನೋ ಸುಳ್ಳು ಆರೋಪ ಇದೆ.

ಇದು ಸತ್ಯ ಅಲ್ಲ.


ಮದುವೆ ದಿನ ಹೆಣ್ಣಿಗೆ ಅವಳ ಗಂಡ ಅವಳ ತಲೆಯಲ್ಲಿ ಕೂದಲು ಶುರು ಆಗೋವಲ್ಲಿನ ಮಾಧ್ಯ ಭಾಗಕ್ಕೆ ಕುಂಕುಮ ಹಚ್ತಾರೆ, ಮದುವೆ ದಿನದಿಂದ ಅವಳ ಗಂಡ ಇರೋವರೆಗೂ ಅವಳು ಪ್ರತಿದಿನ ಹಣೆಗೆ ಕುಂಕುಮ ಇಡೋದರ ಜೊತೆಗೆ ನೆತ್ತಿಗೂ ಕುಂಕುಮ ಇಡ್ತಾಳೆ, ಅದು ಅವಳು ಮದುವೆ ಆದವಳು ಅನ್ನೋದರ ಸಂಖೇತ.


ಅವಳು ಗಂಡನನ್ನು ಕಳ್ಕೊಂಡಾಗ ಈ ನೆತ್ತಿಗೆ ಇಡೋ ಕುಂಕುಮವನ್ನು ಮಾತ್ರ ಇಡಬಾರದು ಅಂತಾರೆ.

And ಅದಕ್ಕೆ reason ಕೂಡ ಇದೆ.

ನೆತ್ತಿಗೆ ಕುಂಕುಮ ಇಡೋದ್ರಿಂದ ಹೆಣ್ಣಿನಲ್ಲಿ ಲೈಂಗಿಕ ಆಸಕ್ತಿ activate ಆಗುತ್ತೆ, ಗಂಡನನ್ನ ಕಳ್ಕೊಂಡವ್ರಿಗೆ ಅದು ಸರಿ ಅಲ್ಲ ಅನ್ನೋ ಕಾರಣಕ್ಕೆ ಶಾಸ್ತ್ರಗಳು ವಿಧವೆಯರಿಗೆ ನೆತ್ತಿಗೆ ಕುಂಕುಮ ಇಡೋದನ್ನ ಬೇಡ ಅನ್ನತ್ತೆ, ಅಷ್ಟೇ.


ಈ cinema, serialಗಳು ತಮ್ಮ ಹೀರೋಯಿನ್ ಗಳನ್ನ ತುಂಬಾ ಶೋಷಣೆಗೆ ಒಳಪಟ್ಟವಳು ಅಂತ ಹೆಚ್ಚು effective ಆಗಿ ತೋರಿಸೋಕೆ ಹೋಗಿ ಹೆಣ್ಣು ಗಂಡನನ್ನ ಕಳ್ಕೊಂಡಾಗ ಬಲವಂತವಾಗಿ, ಹಿಂಸೆ ಕೊಟ್ಟು ಹಣೆಯ ಕುಂಕುಮ ಅಳಿಸಿ ಅವಳನ್ನ ವಿಕಾರವಾಗಿ ತೋರಿಸಿ ಬರದಲ್ಲಿ ಶಾಸ್ತ್ರಗಳನ್ನು ತಪ್ಪಾಗಿ ತೋರಿಸ್ತಾ ಬಂದಿದಾರೆ.

ಧರ್ಮ ಗ್ರಂಥಗಳನ್ನ ಓದದೆ ಬರೀ cinema, serialಗಳನ್ನ ನೋಡ್ತಾ ಬೆಳೆದ ನಾವೂ ಹೌದೇನೋ, ಹೀಗೇ ಇದ್ಯೇನೋ, ನಮ್ಮ ಧರ್ಮ ಹೆಣ್ಣನ್ನ ಇಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತೇನೋ ಅಂದ್ಕೊಂಡಿದೀವಿ.

ಈಗ ಒಂದು situation create ಆಗಿದೆ, at least ಈ time ಅಲ್ಲಾದ್ರೂ ನಮ್ಮ ಧರ್ಮದಲ್ಲಿರೋ ಒಂದಷ್ಟು actual factsನ ತಿಳ್ಕೊಳ್ಳೋಣ 🙏🏼


#Proud_to_be_Hindu 🚩🙏🏼



Comments

Rated 0 out of 5 stars.
No ratings yet

Add a rating
bottom of page